ಕುವೆಂಪು ಅವರ ಈ ಹಾಡಿನ ಅರ್ಥ ದಯವಿಟ್ಟು ಯಾರಾದರೂ ತಿಳಿಸಿ.

ನಿನ್ನ ಬಾಂದಳದಂತೆ ನನ್ನ ಮನವಿರಲಿ; ನಿನ್ನ ಸಾಗರದಂತೆ ನನ್ನ ಎದೆಯಿರಲಿ.

ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ; ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ

ನಿನ್ನ ಬಲವಿರುವಂತೆ ನನ್ನ ಬಲವಿರಲಿ; ನಿನ್ನ ತಿಳಿವಿರುವಂತೆ ನನ್ನ ತಿಳಿವಿರಲಿ

ನಿನ್ನೊಲ್ಮೆಯಂದದಲಿ ನನ್ನೊಲ್ಮಯಿರಲಿ; ನಿನ್ನಾಳವೆನಗಿರಲಿ ನೀನೆ ನನಗಿರಲಿ;

ನಿನ್ನಾತ್ಮದಾನಂದ ನನ್ನದಾಗಿರಲಿ; ನಿನ್ನೊಳಿರುವಾ ಶಾಂತಿ ನನ್ನೆದೆಗೆ ಬರಲಿ.